ಎರಡನೇ ಪ್ಯೂನಿಕ್ ಯುದ್ಧ ಕ್ರಿ.ಪೂ. ೨೧೮ರಿಂದ ೨೦೧ರವರೆಗೆ ಕಾರ್ಥೇಜ್ ಮತ್ತು ರೋಮನ್ ಗಣರಾಜ್ಯಗಳ ಮಧ್ಯೆ ನಡೆದ ಒಂದು ಯುದ್ಧ. ಇದು ಮೂರು ಪ್ಯೂನಿಕ್ ಯುದ್ಧಗಳಲ್ಲಿ ಎರಡನೆಯದು.